Wistron ಘಟಕದ ಗಲಭೆ; 7 ಸಾವಿರ ಜನರ ವಿರುದ್ಧ ಪ್ರಕರಣ ದಾಖಲು! | Oneindia Kannada

2020-12-15 782

ವೇತನ ಪಾವತಿ ಮಾಡಿಲ್ಲ ಎಂದು ನೌಕರರು ನಡೆಸಿದ ಹಿಂಸಾತ್ಮಕ ಹೋರಾಟಕ್ಕೆ ನೂರಾರು ಕೋಟಿ ರೂ. ನಷ್ಟ ಉಂಟಾಗಿದೆ. ಗಲಭೆಗೆ ಸಂಬಂಧಿಸಿದಂತೆ 7 ಸಾವಿರ ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
#Kolar #WristronCompany
Around 7 thousand people booked in connection with the violence in Wistron's plant in Kolar, Karnataka. Company suffered a loss of Rs 440 crore due to protest and violence.

Videos similaires